Select Your Language

Notifications

webdunia
webdunia
webdunia
webdunia

ಹೆಜ್ಜೆ

ಹಾಸ್ಯ
WD
ಗುರುಗಳು- ಏ ಸಂತಾ ಭಾರತಕ್ಕೆ ಹಡಗಿನ ಮೂಲಕ ಮೊದಲ ಹೆಜ್ಜೆ ಇಟ್ಟವರಾರೊ?

ಸಂತಾ-- ವಾಸ್ಕೋ-ಡ-ಗಾಮಾ.

ಗುರುಗಳು-- ವೆರಿಗುಡ, ಮೊದಲ ಹೆಜ್ಜೆ ಇಟ್ಟ ನಂತರ ಏನು ಮಾಡಿದ?,ಬಂತಾ ನೀನು ಹೇಳು.

ಬಂತಾ-- ಸರ್ ಅವನು... ಎರಡನೇಯ ಹೆಜ್ಜೆ ಇಟ್ಟ ಸಾರ್ ಎಂದು ಹಲ್ಕಿರಿದ.

Share this Story:

Follow Webdunia kannada