ತವರಿಗೆ ಹೋಗಿದ್ದ ಹೆಂಡತಿಯನ್ನು ರೈಲ್ವೇ ನಿಲ್ದಾಣದಿಂದ ಮನೆಗೆ ಕರೆದುಕೊಂಡು ಹೋಗಲು ಸಂತಾ ಬಂದಿದ್ದ.
ಹೆಂಡತಿ: ಏನ್ರೀ.. ನಿಮ್ಮ ಮುಖದಲ್ಲಿ ಹೆಂಡ್ತಿ ಬರ್ತಿದ್ದಾಳೆ ಅನ್ನೋ ಖುಷಿಯ ಒಂಚೂರೂ ನಗು ಕಾಣ್ತಾ ಇಲ್ಲ.. ಅಲ್ನೋಡಿ ಅವರು ಎಷ್ಟು ಖುಷಿಯಲ್ಲಿದ್ದಾರೆ.
ಗಂಡ: ಅವನು ಹೆಂಡತಿಯನ್ನು ತವರಿಗೆ ಕಳುಹಿಸೋದಿಕ್ಕೆ ಬಂದಿರೋದು..!