ಗುಂಡ: ಪುಟ್ಟು ನೀನು ಬರೇ ಹುಚ್ಚ ಕಣೋ...
ಪುಟ್ಟು: ಸುಮ್ಮನಿದ್ದ...
ಗುಂಡ: ನೀನು ಬರೇ ಪೆದ್ದ...
ಪುಟ್ಟು: ಸಿಟ್ಟಾಗಲಿಲ್ಲ...
ಗುಂಡ: ನೀನು ಬರೇ ಮೂರ್ಖ...
ಪುಟ್ಟು: ಅಷ್ಟೇ ಕೂಲಾಗಿದ್ದ...
ಗುಂಡ: ನೀನು ಎಷ್ಟು ಸ್ಮಾರ್ಟಾಗಿದ್ದಿಯಾ...
ಪುಟ್ಟು: ಕಪಾಳಕ್ಕೆ ಬಡಿದು ತಮಾಷೆ ಮಾಡುವುದಕ್ಕೂ ಒಂದು ಮಿತಿ ಇರುತ್ತೆ?