Select Your Language

Notifications

webdunia
webdunia
webdunia
webdunia

ಸೈಕ್ಲೌನ್

ಹಾಸ್ಯ
ಗುರುಗಳು- ಗುಂಡ ಸೈಕ್ಲೌನ್ ಎಂದರೆ ಏನು ? ಎಂದು ಗುಂಡನನ್ನು ಕೇಳಿದರು.

ಗುಂಡ- ಏನು ಸಾರ್ ಎಂಥಹ ಸಿಲ್ಲಿ ಪ್ರಶ್ನೆ ಕೇಳುತ್ತೀದ್ದಿರಿ, ಸೈಕ್ಲೌನ್ ಎಂದರೆ ಸೈಕಲ್ ಮೇಲೆ ಲೋನ್ ತೆಗೆದುಕೊಳ್ಳುವುದಕ್ಕೆ ಸೈಕ್ಲೌನ್ ಎನ್ನುತ್ತಾರೆ...

Share this Story:

Follow Webdunia kannada