Article Kids Jokes In Kannada %e0%b2%b8%e0%b2%b2%e0%b3%81%e0%b2%97%e0%b3%86 109090400086_1.htm

Daily Horoscope

Select Your Language

Notifications

webdunia
webdunia
webdunia
webdunia

ಸಲುಗೆ

ಸಲುಗೆ
ಗುಂಡ ಮದುವೆಯಾಗಿದ್ದರೂ ಹೆಂಡತಿ ಜತೆಗಿನ ಮಾತುಕತೆ ಅಷ್ಟಕ್ಕಷ್ಟೇ ಇತ್ತು. ಬಹಳ ದಿನಗಳಿಂದ ಗಮನಿಸುತ್ತಿದ್ದ ಆತನ ಗೆಳೆಯನಿಗೆ ಮರ್ಮ ಅರ್ಥವಾಗಿರಲಿಲ್ಲ.

ಕುತೂಹಲ ತಡೆಯಲಾರದೇ ಒಂದು ದಿನ ಕೇಳಿಯೇ ಬಿಟ್ಟ. 'ಯಾಕೋ ನೀನು ಹೆಂಡತಿ ಬಳಿ ಮಾತನಾಡುವುದಿಲ್ಲ?' ಅಂತ.

'ಮದುವೆಯಾದ ಹೆಂಗಸರಲ್ಲಿ ಜಾಸ್ತಿ ಸಲುಗೆ ಇಟ್ಟುಕೊಳ್ಳಬಾರದು ಅಂತ ಅಪ್ಪ ಹೇಳ್ತಿದ್ರು' ಎಂದು ಕೂಲಾಗಿ ಉತ್ತರಿಸಿದ ಗುಂಡ..!

Share this Story:

Follow Webdunia kannada