ಮಗ- ಅಪ್ಪ ಅಪ್ಪ ಪೈಸೆ ಕೊಡಿ ಎಂದು ತಂದೆಯನ್ನು ಕೇಳಿದತಂದೆ- ಇಷ್ಟು ದೊಡ್ಡವನಾಗಿ ಪೈಸೆ ಕೇಳಲು ನಾಚಿಕೆಯಾಗಲ್ವೆ?ಮಗ-ಹಾಗಾದರೆ ರೂಪಾಯಿಯನ್ನೆ ಕೊಡಿ ಎಂದು ಬೇಡಿದ....