Article Kids Jokes In Kannada %e0%b2%af%e0%b2%be%e0%b2%b0%e0%b2%b5%e0%b2%a8%e0%b3%81 109091100080_1.htm

Daily Horoscope

Select Your Language

Notifications

webdunia
webdunia
webdunia
webdunia

ಯಾರವನು?

ಯಾರವನು
ಆಫೀಸಿನಿಂದ ಬಂದವಳೇ ಶೀಲಾ ತನ್ನ ಪತಿಯಲ್ಲಿ 'ಬಸ್ಸಲ್ಲಿ ಕಂಡಕ್ಟರ್ ನನಗೆ ಅವಮಾನ ಮಾಡಿದ' ಎಂದು ದೂರಿದಳು.

'ಏನೆಂದು ಅವಮಾನ ಮಾಡಿದ ಹೇಳು, ನಾನು ಅವನಿಗೆ ಹೋಗಿ ಬುದ್ಧಿ ಕಲಿಸುತ್ತೇನೆ' ಎಂದ ಪತಿಮಹಾಶಯ.

'ನಾನು ಬಸ್ಸಿನ ಸೀಟಿಯಿಂದ ಎದ್ದ ಕೂಡಲೇ ಇತರರನ್ನು ಕರೆದ ಕಂಡಕ್ಟರ್, ಈಗ ಮೂರು ಜನರಿಗೆ ಬೇಕಾದಷ್ಟು ಸೀಟಿ ಖಾಲಿ ಇದೆ ಇಲ್ಲಿ ಬನ್ನಿ' ಎಂದು ಕೂಗಿದನೆಂದು ಬೇಸರದಿಂದ ನುಡಿದಳು ಶೀಲಾ..!

Share this Story:

Follow Webdunia kannada