WD ಪೊಲೀಸ್: ಯಾಕೋ ಆ ಹುಡುಗಿ ಹಿಂದೆ ಹೋಗ್ತಾ ಇದ್ದೀಯಾ?ಹುಡುಗ: ಮನೆಗೊಂದು ಕಾಲ್ ಮಾಡ್ಬೇಕು ಮೊಬೈಲ್ ಕೊಡಿ ಅಂತ ಕೇಳಿ ಈಗ ಅವಳ ಮನೆತನಕ ಬಂದ್ರೂ ನನ್ನ ಮೊಬೈಲ್ ಕೊಡ್ತಿಲ್ಲ ಸರ್.....