Select Your Language

Notifications

webdunia
webdunia
webdunia
webdunia

ಮೊದಲು ಹೆಜ್ಜೆ ಇಟ್ಟವರು

ಮೊದಲ ಹೆಜ್ಜೆ
ಗುರುಗಳು- "ಏ ಸುರೇಶ ಭಾರತಕ್ಕೆ ಹಡಗಿನ ಮೂಲಕ ಮೊದಲ ಹೆಜ್ಜೆ ಇಟ್ಟವರಾರೊ? "
ಸುರೇಶ-- "ವಾಸ್ಕೋ-ಡ-ಗಾಮಾ."
ಗುರುಗಳು-- "ವೆರಿಗುಡ್, ಮೊದಲ ಹೆಜ್ಜೆ ಇಟ್ಟ ನಂತರ ಏನು ಮಾಡಿದ? ರಮೇಶ ನೀನು ಹೇಳು. "
ರಮೇಶ-- "ಸರ್ ಅವನು ಎರಡನೆಯ ಹೆಜ್ಜೆ ಇಟ್ಟ ಸಾರ್ " ಎಂದ.

Share this Story:

Follow Webdunia kannada