ಸುನಿಲ್- ಯಾಕೆ ಅಳುತ್ತಿದ್ದಿಯ ಅನಿಲ್?ಅನಿಲ್- ನಮ್ಮಪ್ಪ ಹೊಡೆದರು ಸುನಿಲ್-ಯಾಕೆ ಹೊಡೆದರು? ಅನಿಲ್- ನೊಣ ಸಾಯಿಸಿದ್ದಕ್ಕೆಸುನಿಲ್-ನೊಣ ಸಾಯಿಸಿದ್ದಕ್ಕೆ ನಿಮ್ಮಪ್ಪ ಯಾಕೆ ಹೊಡೆದರು?ಅನಿಲ್- ಆ ನೊಣ ನಮ್ಮಪ್ಪನ ಮೂಗಿನ ಮೇಲೆ ಕುಳಿತಿತ್ತು....