Article Kids Jokes In Kannada %e0%b2%ae%e0%b2%be%e0%b2%b5%e0%b2%bf%e0%b2%a8 %e0%b2%95%e0%b2%be%e0%b2%af%e0%b2%bf %e0%b2%95%e0%b2%b3%e0%b3%8d%e0%b2%b3 108090800021_1.htm

Daily Horoscope

Select Your Language

Notifications

webdunia
webdunia
webdunia
webdunia

ಮಾವಿನ ಕಾಯಿ ಕಳ್ಳ

ಹುಡುಗ
ಹುಡುಗನೊಬ್ಬ ಮಾವಿನ ಮರ ಹತ್ತಿ ಮಾವಿನ ಹಣ್ಣನ್ನು ಕೀಳ ಹತ್ತಿದ. ಆಗ ಅಲ್ಲಿಗೆ ಬಂದ ತೋಟದ ಮಾಲಿಕ, "ಈಗಲೇ ನಿಮ್ಮ ಮನೆಗೆ ಹೋಗಿ ನಿಮ್ಮತಂದೆಗೆ ಹೇಳಿ ಬರುತ್ತೇನೆ" ಎಂದ.
ಅದನ್ನು ಕೇಳಿ ನಗುತ್ತಾ ಹೇಳಿದ ಹುಡುಗ, "ಹೋಗಿ ಹೋಗಿ ನಮ್ಮಪ್ಪ ಮನೇಲಿ ಇದ್ದರೆ ತಾನೆ ನೀವು ಹೇಳೋದು ಅವರು ಪಕ್ಕದ ಮನೆ ಮಾವಿನ ಮರದ ಮೇಲೆ ಹತ್ತಿದ್ದಾರೆ" ಎಂದ.

Share this Story:

Follow Webdunia kannada