Select Your Language

Notifications

webdunia
webdunia
webdunia
webdunia

ಮಹಾನ್ ವ್ಯಕ್ತಿ

ಮಹಾನ್ ವ್ಯಕ್ತಿ
ಗೋಪಿ-- "ನಿಮ್ಮ ತಂದೆ ಏನು ಕೆಲಸ ಮಾಡುತ್ತಾರೆ? "
ರವಿ-- "ಜನರ ಕಷ್ಟ ಸುಖಗಳನ್ನು ಹಂಚುತ್ತಾರೆ. "
ಗೋಪಿ-- "ಹಾಗಾದರೆ ಅವರು ಮಹಾ ವ್ಯಕ್ತಿಗಳೆ ಆಗಿರಬೇಕು. "
ರವಿ-- "ಇಲ್ಲಪ್ಪ, ಅವರು ಪೋಸ್ಟಮನ್."

Share this Story:

Follow Webdunia kannada