Select Your Language

Notifications

webdunia
webdunia
webdunia
webdunia

ಮಗುವಿನ ಬೂಟು

ಮಗು
ಮಗು ಭಾರದ ಬೂಟು ತಪ್ಪಾಗಿ ಹಾಕಿಕೊಂಡು ನಡೆಯುವಾಗ ಬಂದ ಅಂಕಲ್ ಪಾಪುವನ್ನು ನೋಡಿ ನಕ್ಕರು.ತಪ್ಪಾಗಿ ಹಾಕೊಂಡಿದ್ದಿಯ ಮರಿ. ನಾನೇನು ಮಾಡ್ಲಿ ಅಂಕಲ್ ನನಗೆ ಇರೋದೇ ಈ ಎರಡು ಕಾಲುಗಳು ಮಾತ್ರ ಎಂದ.

Share this Story:

Follow Webdunia kannada