Select Your Language

Notifications

webdunia
webdunia
webdunia
webdunia

ಭಾಷಣ

ಭಾಷಣ
"ಆಯಸ ಪರಿಹಾರಕ್ಕೆ 12ಸೂತ್ರಗಳು -ಎಂಬ ಬಗ್ಗೆ ಗುಂಡ ಭಾಷಣ ಮಾಡಿದ. ಅದರ ಪ್ರಭಾವ ತಿಳಿಯಲು ಆತ ಸಭಿಕರಲ್ಲಿ ಕೇಳಿದ.

ನನ್ನ ಭಾಷಣ ಏನನ್ನಿಸಿತು?

ಉಪಯೋಗವಾಯ್ತು ಸಾರ್ , ನಾನು ಚಪ್ಪಾಳೆ ಶಬ್ದಕ್ಕೆ ಎಚ್ಚರವಾದೆ. ವಂದನಾರ್ಪಣೆ ನಡೆದಿತ್ತು. ನನ್ನ ಮೈ ಕೈ ಆಯಾಸವೆಲ್ಲ ಪರಿಹಾರವಾಯ್ತು ಎಂದ.

ಗುಂಡ ಸುಸ್ತಾಗಿ ಅಲ್ಲೆ ನಿಂತ."

Share this Story:

Follow Webdunia kannada