Select Your Language

Notifications

webdunia
webdunia
webdunia
webdunia

ಬೇಸ್ತು

ಹಾಸ್ಯ
, ಗುರುವಾರ, 23 ಅಕ್ಟೋಬರ್ 2008 (18:06 IST)
WD
ಪುಟ್ಟು ಮಾವಿನ ಮರ ಹತ್ತತೊಡಗಿದ,
ಕಿಟ್ಟು: ಯಾಕೆ ಮಾವಿನ ಮರ ಹತ್ತುತ್ತಿದ್ದೀಯ? ಎಂದು ಪ್ರಶ್ನಿಸಿದ.
ಪುಟ್ಟು: ನಾನು ಬಾಳೆಹಣ್ಣು ತಿನ್ನಬೇಕು ಎಂದು ಉತ್ತರಿಸಿದ.
ಕಿಟ್ಟು: ನಿನಗೇನು ಹುಚ್ಚೆ, ಮಾವಿನ ಮರದಲ್ಲಿ ಬಾಳೆಹಣ್ಣು ಹೇಗೆ ತಿನ್ನುತ್ತೀಯಾ?
ಪುಟ್ಟು: ನಾನು ಮಾವಿನ ಮರದಲ್ಲಿ ಬಾಳೆಹಣ್ಣು ತಿನ್ನುತ್ತೇನೆ. ಬಾಳೆಹಣ್ಣನ್ನು ನಾನು ಜೇಬಿನಲ್ಲಿಟ್ಟುಕೊಂಡು ಹೋಗುತ್ತೀನಲ್ಲಾ.. ಎಂದಾಗ ಕಿಟ್ಟು ಬೇಸ್ತು.

Share this Story:

Follow Webdunia kannada