Select Your Language

Notifications

webdunia
webdunia
webdunia
webdunia

ಬುದ್ಧಿವಂತ ಸರ್ದಾರ್ಜಿ

ಬುದ್ಧಿವಂತ ಸರ್ದಾರ್ಜಿ
ಡಾಕ್ಟರ್: ನೀವು ಬುದ್ಧಿವಂತರೇ?

ಸರ್ದಾರ್ಜಿ: ಹೌದು.

ಡಾಕ್ಟರ್: ಹಂಗಾದ್ರೆ ನಿಮ್ಗೆ ಹಲ್ಲಿಲ್ಲದ ನಾಯಿ ಕಚ್ಚಿದ್ರೆ ಏನ್ ಮಾಡ್ತೀರಾ?

ಸರ್ದಾರ್ಜಿ: ನಾನು ಸೂಜಿ ಇಲ್ಲದ ಸಿರಿಂಜಿನಿಂದ ಇಂಜೆಕ್ಷನ್ ತಗೋತೀನಿ..!

Share this Story:

Follow Webdunia kannada