Select Your Language

Notifications

webdunia
webdunia
webdunia
webdunia

ಪ್ರಿಂಟಿಂಗ್ ಪ್ರೆಸ್

ಪ್ರಿಂಟಿಂಗ್ ಪ್ರೆಸ್
"ಗುರುಗಳು-- ನೋಡಿ, ಮುಂದಿನ ವಾರವೇ ಪರೀಕ್ಷೆ,ಈಗಾಗಲೆ ಪ್ರಶ್ನೆ ಪತ್ರಿಕೆ ಪ್ರಿಂಟಿಂಗ್‌ಗೆ ಕೊಟ್ಟಾಯ್ತು ಏನಾದ್ರು ಅನುಮಾನಗಳಿದ್ರೆ ಈಗಲೇ ಕೇಳಿ?

ಸೋಮ-- ಅನುಮಾನವೇನಿಲ್ಲ ಸಾರ್, ಪ್ರಿಂಟಿಂಗ್‌ಗೆ ಕೊಟ್ಟ ಪ್ರೆಸ್ ಹೆಸರು ತಿಳಿದರೆ ಸ್ಪಲ್ಪ ಉಪಕಾರವಾಗುತ್ತದೆ ಸಾರ್...! ಎಂದ."

Share this Story:

Follow Webdunia kannada