WD ಗುರುಗಳು -- ಗುಂಡ ನಾಲ್ಕು ಕಾಲುಗಳಿರುವ ಪ್ರಾಣಿಗಳ ಎರಡು ಉದಾಹರಣೆ ಕೊಡು?ಗುಂಡ-- ಆನೆ.ಗುರುಗಳು-- ಗುಂಡ, ಇನ್ನೊಂದು ಉದಾಹರಣೆ ಕೊಡು.ಗುಂಡ-- ಇನ್ನೊಂದು ಆನೆ....