ಕ್ಲಾಸ್‌ನಲ್ಲಿ ಗಲಾಟೆ ಮಾಡುತ್ತಿರುವ ಗುಂಡನನ್ನು ನಿಲ್ಲಿಸಿ ಟೀಚರ್ ಪ್ರಶ್ನೆ ಕೇಳಿದರು.
ಟೀಚರ್: ಅಷ್ಟೋತ್ತರ ಎಂದರೇನು?
ಗುಂಡ: ಎಷ್ಟು ಪ್ರಶ್ನೆ ಕೇಳಿದ್ದಾರ ಅಷ್ಟೇ ಪ್ರಶ್ನೆಗೆ ಉತ್ತರ ಬರೆಯುವುದು...
ಟೀಚರ್: ಸಿಟ್ಟಿನಿಂದ ಮರಣೋತ್ತರ ಎಂದರೇನು?
ಗುಂಡ: ಪರೀಕ್ಷೆಯಲ್ಲಿ ಪ್ರಶ್ನೆಗೆ ಉತ್ತರ ಬರೆಯುತ್ತಾ ಪ್ರಾಣ ಬಿಡೋದು...