ನಾಲ್ಕು ಇರುವೆಗಳು ಕಾಡಿನ ದಾರಿಯಲ್ಲಿ ಸಾಗುತ್ತಿರುವಾಗ ಅವುಗಳಿಗೆ ಆನೆಯೊಂದು ಎದುರಾಯಿತು.
ಆನೆಯನ್ನು ನೋಡಿದ ಮೊದಲನೇ ಇರುವ ಕಿರುಚಿತು, 'ಕೊಲ್ಲಿರೋ ಅವನನ್ನು'
ಆಗ ಎರಡನೇ ಇರುವೇ ಹೇಳಿತು, 'ಬೇಡ ಕಾಲು ಮುರಿಯೋಣ'
ಬೇಡ, ಅವನನ್ನು ಎಸೆದು ಬಿಡೋಣ ಎಂದು ಮೂರನೇ ಇರುವೆ ಸಲಹೆ ನೀಡಿತು.
ಸ್ವಲ್ಪ ಕರುಣೆಯಿಂದ ಕೂಡಿದೆ ನಾಲ್ಕನೇ ಇರುವೆ, ಬೇಡ ಪಾಪ ಕಣೋ, ನಾವು ನಾಲ್ಕು ಮಂದಿ ಇದ್ದೇವೆ. ಆನೆ ಒಂದೇ ಇದೆ. ಬಿಟ್ಟುಬಿಡೋಣ ಎಂದಿತು.