Select Your Language

Notifications

webdunia
webdunia
webdunia
webdunia

ಪರ್ ಹೆಡ್ 1000 ರೂ.!

ಹಾಸ್ಯ ಜೋಕ್ಸ್
, ಬುಧವಾರ, 17 ಸೆಪ್ಟಂಬರ್ 2008 (12:03 IST)
WD
ಭೂಲೋಕದಲ್ಲಿನ ಡಿಸ್ಕೋ ಕಾರ್ಯಕ್ರಮ ನೋಡಬೇಕೆಂಬ ಆಸೆಯಲ್ಲಿ ರಾವಣ ಡಿಸ್ಕೋ ನಡೆಯುತ್ತಿದ್ದ ಸ್ಥಳಕ್ಕೆ ಬಂದ. ಆದರೆ ಅಲ್ಲಿನ ಪ್ರವೇಶ ಶುಲ್ಕ ನೋಡಿ ರಾವಣನಿಗೆ ತಲೆತಿರುವುಗುವುದೊಂದೇ ಬಾಕಿ.

ಪರ್ ಹೆಡ್ 1000 ರೂ. ಎಂಬುದಾಗಿ ಅಲ್ಲಿ ಬರೆದಿತ್ತು.

Share this Story:

Follow Webdunia kannada