ಟೀಚರ್ : ನಮ್ಮ ನಾಯಿ ಬಗ್ಗೆ ಬರೆದ ಲೇಖನ ನಿನ್ನ ಸಹೋದರನ ಕಥೆಯ ಹಾಗೇ ಇದೇ. ಕಾಪಿ ಮಾಡಿದ್ದಿಯಾ ಪುಟ್ಟಾ.ಪುಟ್ಟಾ: ಇಲ್ಲ ಮೇಡಂ. ನಾವು ಬರೆದಿದ್ದು ಒಂದೇ ನಾಯಿಯ ಬಗ್ಗೆ....