Select Your Language

Notifications

webdunia
webdunia
webdunia
webdunia

ನನ್ನಪ್ಪನನ್ನು...!

ಮಕ್ಕಳು
, ಗುರುವಾರ, 8 ಜನವರಿ 2009 (15:42 IST)
ಗುಂಡನಿಗೆ ಅವನ ಅಪ್ಪ ಹೊಸತಾಗಿ ಮೊಬೈಲ್ ಒಂದನ್ನು ತೆಗೆದು ಕೊಟ್ಟಿದ್ದರು. ಶಾಲೆಗೆ ಹೊಗುತ್ತಿದ್ದ ಗುಂಡನು ಮೊಬೈಲ್‌‌ನಲ್ಲಿ ಯಾರನ್ನೋ ಬೈಯುತ್ತಿದ್ದ ಇದನ್ನು ನೋಡಿದ ಕಿಟ್ಟುವಿಗೆ ಆಶ್ಚರ್ಯವಾಯಿತು.

ಕಿಟ್ಟು: ನೀನು ಯಾರನ್ನು ಇಷ್ಟು ಜೋರಾಗಿ ಬೈಯುತ್ತಿಯಾ?

ಗುಂಡ: ಇನ್ಯಾರನ್ನು ನನ್ನಪ್ಪನನ್ನು...!

Share this Story:

Follow Webdunia kannada