ಟೀಚರ್: ದೇವರು ಎಲ್ಲಿರುತ್ತಾನೆ ಮಗು. ಮಗು: ಯೋಚನೆ ಮಾಡುತ್ತಾ ಬಾಥ್‌ರೂಂನಲ್ಲಿರುತ್ತಾನೆ ಮೇಡಂ. ಟೀಚರ್ : ಅದು ಹೇಗೆ ಹೇಳ್ತಿಯಾ? ಮಗು: ಪ್ರತಿ ದಿನ ನಾನು ಬಾಥ್‌ರೂಂನಲ್ಲಿರುವಾಗ ನನ್ನ ತಂದೆ ಓ ದೇವರೇ ನೀನು ಇನ್ನು ಬಾಥ್‌ರೂಂನಲ್ಲಿದ್ದಿಯಾ ಎಂದು ಹೇಳುತ್ತಾರೆ....