Select Your Language

Notifications

webdunia
webdunia
webdunia
webdunia

ತಿಮ್ಮನ ವಧುಪರೀಕ್ಷೆ

ಜೋಕ್ಸ್
, ಶುಕ್ರವಾರ, 19 ಸೆಪ್ಟಂಬರ್ 2008 (12:28 IST)
WD
ಎಸ್ಎಸ್ಎಲ್‌ಸಿ ಪಾಸಾಗಿದ್ದ ತಿಮ್ಮ ಡಿಗ್ರಿ ಮುಗಿಸಿಗ ಹುಡುಗಿಯೊಬ್ಬಳನ್ನು ನೋಡಲು ಹುಡುಗಿ ಮನೆಗೆ ಹೋದ.

ಹುಡುಗಿಯ ತಂದೆಯೆದುರು ಸ್ವಲ್ಪ ಸೀನ್ ನಿರ್ಮಿಸಲು, ಎಷ್ಟು ಓದಿದ್ದೀಯಮ್ಮಾ ಎಂದು ಸ್ಟೈಲ್ ಆಗಿ ಕೇಳಿದಾಗ ಆಕೆ ಬಿಎ ಎಂದು ಮೆಲ್ಲನೆ ಉಸುರಿದಳು.

ಆದರೆ, ತಿಮ್ಮ ಆ ಹುಡುಗಿಯನ್ನು ನಿರಾಕರಿಸಿದ. ಓದಿದ್ದೇ ಇಂಗ್ಲೀಷಿನ ಎರಡಕ್ಷರ. ಅದನ್ನೂ ನೆಟ್ಟಗೆ ಹೇಳೋಕೆ ಬರುದಿಲ್ಲ. ಉಲ್ಟಾ ಹೇಳ್ತಾಳೆ ಎಂಬುದು ತಿಮ್ಮನ ಕಾರಣವಾಗಿತ್ತು.

Share this Story:

Follow Webdunia kannada