Article Kids Jokes In Kannada %e0%b2%9a%e0%b3%88%e0%b2%a8%e0%b3%80%e0%b2%b8%e0%b3%8d %e0%b2%ad%e0%b2%be%e0%b2%b7%e0%b3%86 109092500082_1.htm

Daily Horoscope

Select Your Language

Notifications

webdunia
webdunia
webdunia
webdunia

ಚೈನೀಸ್ ಭಾಷೆ

ಚೈನೀಸ್ ಭಾಷೆ
ಗುಂಡ ಚೀನಾದ ಒಂದು ಆಸ್ಫತ್ರೆಗೆ ಹೋಗಿದ್ದ. ಅಲ್ಲೇ ಬೆಡ್‌ನಲ್ಲಿ ಮಲಗಿದ್ದ ರೋಗಿಯೊಬ್ಬನ ಬಳಿ ಹೋಗಿ ಗುಂಡ ಆಸ್ಪತ್ರೆಯನ್ನು ನೋಡುತ್ತಿದ್ದ. ಅಷ್ಟರಲ್ಲಿ ರೋಗಿ ಚೀನೀ ಭಾಷೆಯಲ್ಲಿ ಒಂದು ಚೀಟಿ ಬರೆದು ಪ್ರಾಣ ಬಿಟ್ಟ.

ಗುಂಡನಿಗೆ ಅವನೇನು ಬರೆದಿದ್ದ ಎಂದು ಅರ್ಥ ಆಗಲೇ ಇಲ್ಲ. ಕೊನೆಗೆ ತನ್ನ ಗೆಳೆಯನಿಗೆ ತೋರಿಸಿ, ಇದರಲ್ಲೇನು ಬರೆದಿದೆ ಎಂದು ಪ್ರಶ್ನಿಸಿದ?

'ಅವಿವೇಕಿ.. ಆಕ್ಸಿಜನ್‌ ಪೈಪ್‌ನಿಂದ ಬೇಗ ಕಾಲು ತೆಗಿ'..!

Share this Story:

Follow Webdunia kannada