ಗುಂಡ ತರಗತಿಯಲ್ಲಿ ಗಲಾಟೆ ಮಾಡಿದ. ಸಿಟ್ಟಾದ ಮಾಸ್ತರು ಗದರಿದರು- ಗುಂಡಾ ನೀನು ಸುಮ್ಮನಿರುತ್ತಿಯಾ, ಇಲ್ಲಾಂದ್ರೆ ನಿನ್ನ ತರಗತಿಯಿಂದ ಗೆಟ್ಔಟ್ ಮಾಡಿಸ್ಬೇಕಾಗುತ್ತೆಗುಂಡ- ಅಷ್ಟಾದ್ರೂ ಮಾಡ್ರಿ ಸಾರ್, ನಾನಾಗಿ ಶಾಲೆ ಬಿಟ್ಟು ಮನೆಗೆ ಹೋದ್ರೆ ಅಪ್ಪ ಹೊಡೀತಾರೆ, ಬೇಗ ಕಳಿಸಿ ಬಿಡ್ರಿ ಸಾರ್....