WD ಗುಂಡನ ಮನೆಗೆ ಬಂಧುಗಳೊಬ್ಬರು ಬಂದಿದ್ದರು. ಮುಂದಿನ ಭಾನುವಾರ ನಮ್ಮ ಮನೆ ಗೃಹಪ್ರವೇಶ. ಖಂಡಿತಾ ಬರಬೇಕು ಎಂದು ಆಮಂತ್ರಿಸಿ ಹೋದರು.ಅವರು ಹೋದ ಮೇಲೆ, ಗುಂಡ ಚೇ, ಗೃಹಪ್ರವೇಶ ಯಾವ ಛತ್ರದಲ್ಲಿ ಅಂತ ಕೇಳಲು ಮರೆತೇ ಹೋಯ್ತು ಎಂದು ಪರಿತಪಿಸುತ್ತಾ ಕೂತ....