ಟೀಚರ್: ಅಮೇರಿಕಾದ ಮಾಜಿ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಬಾಲ್ಯದಲ್ಲಿ ಒಂದು ದಿನ ತೋಟದಲ್ಲಿದ್ದ ಚೆರ್ರಿ ಗಿಡವನ್ನು ಕೊಡಲಿಯಿದ ಕಡಿದು ಬಿಟ್ಟರಂತೆ ನಂತರ ತಮ್ಮ ತಪ್ಪಿನ ಅರಿವಾಗಿ ತಂದೆಯವರಲ್ಲಿ ಹೋಗಿ ತಪ್ಪೊಪ್ಪಿಕೊಂಡರು. ಅವರ ತಂದೆ ವಾಷಿಂಗ್ಟನ್‌ರನ್ನು ಕ್ಷಮಿಸಿದರು. ಯಾಕಿರಬಹುದು?
ಟಿಂಟೂ: ವಾಷಿಂಗ್ಟನ್‌ರ ಕೈಯಲ್ಲಿ ಆ ಕೊಡಲಿ ಹಾಗೆ ಇದ್ದಿರಬೇಕು ಅದಕ್ಕೆ.