Article Kids Jokes In Kannada %e0%b2%95%e0%b3%86%e0%b3%82%e0%b2%a8%e0%b3%86%e0%b2%af %e0%b2%a8%e0%b2%97%e0%b3%81 109011000015_1.htm

Select Your Language

Notifications

webdunia
webdunia
webdunia
webdunia

ಕೊನೆಯ ನಗು..!

ಮಕ್ಕಳು
ತನ್ನ ಅಪ್ಪ ಅಮ್ಮನ ಮದುವೆಯ ಫೊಟೋ ನೋಡುತ್ತಿದ್ದ ಪುಟ್ಟ ಮಗಳು.

ಅಪ್ಪ ಈ ಫೊಟೋದಲ್ಲಿ ನೀನು ಎಷ್ಟು ಚೆನ್ನಾಗಿ ನಕ್ಕಿದ್ದೀಯಾ.

ಇದೇ ಮೊದಲ ಸಲ ನೋಡಿದ್ದು ನೀನು ಈ ರೀತಿ ನಗುವುದನ್ನು ಎಂದಳು.

ಅದೇ ನನ್ನ ಕೊನೇ ನಗು ಮಗಳೇ ಎಂದು ಅಪ್ಪ ಶಾಂತವಾಗಿ ಉತ್ತರಿಸಿದ.

Share this Story:

Follow Webdunia kannada