ಹೊರಗಡೆ ಹೋಗಿದ್ದ ತಿಮ್ಮನ ಹೆಂಡತಿ ಮನೆಗೆ ಬಂದಾಗ ಪೆಚ್ಚು ಮೋರೆ ಹಾಕಿ ಕುಳಿತಿದ್ದ ತಿಮ್ಮನನ್ನು ಯಾಕೆಂದು ಕೇಳಿದಾಗ ತಿಮ್ಮ ಬೇಜಾರಲ್ಲಿ ನಿನ್ನ ಕೆಂಪು ಬಣ್ಣದ ಸೀರೆ ಸೆರಗು ಇಸ್ತ್ರಿ ಹಾಕುವಾಗ ಸುಟ್ಟುಹೋಯಿತು ಎಂದ.
ಅದಕ್ಕೆ ಯಾಕೆ ಇಷ್ಟೊಂದು ಚಿಂತೆ. ಅಂತದೇ ಇನ್ನೊಂದು ಸೀರೆ ಇದೆ ಎಂದು ಎಂದಾಗ. ಅದೇ ಸೀರೆಯ ಸೆರಗನ್ನು ಕಟ್ ಮಾಡಿ ಈ ಸೀರೆಗೆ ಹೊಲಿದಿದ್ದೇನೆ ಎಂದು ಹೇಳಿದ.