Select Your Language

Notifications

webdunia
webdunia
webdunia
webdunia

ಕತ್ತಲೆಯಲ್ಲಿ ಬರೀತೀರಾ?

ಸುಬ್ಬು
ಸುಬ್ಬು- "ಅಪ್ಪಾ ನಿಮಗೆ ಕತ್ತಲೆಯಲ್ಲಿ ಬರೆಯೋದಕ್ಕೆ ಬರುತ್ತದೇಯ? "
ತಂದೆ- "ಓಹೋ ಯಾಕಿಲ್ಲ ? "
ಸುಬ್ಬು - "ಹಾಗಾದರೆ ದೀಪ ಆರಿಸಿ ನನ್ನ ಈ ಪ್ರಗತಿ ಪತ್ರಕ್ಕೆ ರುಜು ಹಾಕಿ ಕೊಡಿ."

Share this Story:

Follow Webdunia kannada