Select Your Language

Notifications

webdunia
webdunia
webdunia
webdunia

ಕತ್ತರಿಸಿ ಡಾಕ್ಟ್ರೇ..

ಕತ್ತರಿಸಿ ಡಾಕ್ಟ್ರೇ
ಆತ: ಡಾಕ್ಟ್ರೇ, ನನ್ನ ನಾಯಿಯ ಬಾಲ ಕತ್ತರಿಸಿ.

ಡಾಕ್ಟರ್: ಹಾಗ್ಯಾಕೆ ಮಾಡ್ತೀರಿ?

ಆತ: ಈವತ್ತು ಸಂಜೆ ನಮ್ಮನೆಗೆ ಅತ್ತೆ ಬರ್ತಿದ್ದಾರೆ. ಅವರನ್ನು ಯಾರು ಕೂಡ ಸ್ವಾಗತಿಸುವುದು ನನಗೆ ಬೇಕಿಲ್ಲ. ಆದ್ರೆ ಈ ನಾಯಿ ಬಾಲ ಸುಮ್ನಿರೋದಿಲ್ಲ. ಅದಕ್ಕೆ...

Share this Story:

Follow Webdunia kannada