ಮೇಷ್ಟ್ರು ಪಾಠ ಮಾಡುತ್ತಿದ್ದರು. ಪುಟ್ಟು ಕ್ಲಾಸಲ್ಲಿ ನಿದ್ದೆ ಮಾಡುತ್ತಿದ್ದ.
ಇದನ್ನು ಕಂಡ ಮೇಷ್ಟ್ರು ಸಿಟ್ಟು ತಡೆಯಲಾರದೆ ಪಟ್ಟುವಿನಲ್ಲಿ ಪ್ರಶ್ನೆ ಕೇಳಿಯೇ ಬಿಟ್ಟರು.
ಮೇಷ್ಟ್ರು: ಕುದರೆ ಮತ್ತು ಆನೆಗಳ ನಡುವಿನ ವ್ಯತ್ಯಾಸವೇನು?
ಪುಟ್ಟು- ಕುದುರೆಗಳಿಗೆ ಹಿಂದುಗಡೆ ಮಾತ್ರ ಬಾಲವಿರುತ್ತೆ, ಆದರೆ ಆನೆಗಳಿಗೆ ಎರಡು ಕಡೆ ಬಾಲವಿರುತ್ತೆ...