ಟೀಚರ್: ಈ ಕ್ಲಾಸಲ್ಲಿ ಅತೀ ಮೂರ್ಖರಾರಿದ್ದಾರೆ ಎದ್ದು ನಿಲ್ಲಿ...ಯಾರು ಎದ್ದು ನಿಲ್ಲಲಿಲ್ಲ, ಕೊನೆಗೆ ಗುಂಡ ಮೆಲ್ಲನೆ ಎದ್ದು ನಿಂತ. ಚೀಚರ್: ಅಂದ್ರೆ ನೀನು ಈ ಕ್ಲಾಸಲ್ಲಿ ಒಬ್ಬ ಮೂರ್ಖ...ಗುಂಡ: ಹಾಗಲ್ಲ ಟೀಚರ್ ನೀವೊಬ್ರೇ ನಿಂತಿದ್ದೀರಲ್ಲಾ... ಅದಕ್ಕೆ ನಾನು ಕಂಪ್ನಿ ಕೊಟ್ಟೆ ಅಷೇ......