Select Your Language

Notifications

webdunia
webdunia
webdunia
webdunia

ಅಕಿ ಹಿಟೋ

ಅಕಿ ಹಿಟೋ
ಭಾರತೀಯ- ಜಪಾನಿ ದಂಪತಿಗಳಿಗೆ ಅವಳಿ ಮಕ್ಕಳಾದವು. ಮಕ್ಕಳಿಗೆ ಉತ್ತಮ ಹೆಸರಿಡಬೇಕೆಂದು ಇಬ್ಬರಲ್ಲೂ ಚರ್ಚೆಯಾಗಿ ಕೊನೆಗೆ ಉತ್ತಮ ಹೆಸರನ್ನೇ ಇಬ್ಬರು ಆಯ್ಕೆ ಮಾಡಿಕೊಂಡರು

ಒಂದು ಮಗುವಿನಿಗೆ ಅಕಿ ಹಿಟೋ ಎಂದು ಹೆಸರಿಟ್ಟರೆ ಇನ್ನೊಂದು ಮಗುವಿಗೆ ರಾಗಿ ಹಿಟೋ ಎಂದು ಹೆಸರಿಟ್ಟರು.

Share this Story:

Follow Webdunia kannada