Select Your Language

Notifications

webdunia
webdunia
webdunia
webdunia

1872ರಲ್ಲಿ ಏನಾಯಿತು?

ಹಾಸ್ಯ
WDWD
ಟೀಚರ್: 1869ರಲ್ಲಿ ನಡೆದ ಮುಖ್ಯ ಘಟನೆ ಯಾವುದು? ಬಂತಾ...

ಬಂತಾ: ಗಾಂಧೀಜಿ ಜನಿಸಿದ್ದು ಆ ವರ್ಷದಲ್ಲಿ.

ಟೀಚರ್: ವೆರಿ ಗುಡ್ ಬಂತಾ, ಇನ್ನು ಹೇಳು 1872ರಲ್ಲಿ ಏನಾಯಿತು?

ಬಂತಾ: ಅವತ್ತಿಗೆ ಗಾಂಧೀಜಿಗೆ ಮ‌ೂರು ವರ್ಷವಾಗಿತ್ತು...

Share this Story:

Follow Webdunia kannada