Select Your Language

Notifications

webdunia
webdunia
webdunia
webdunia

ಹುಲಿ ಅಟ್ಟಿಸಿಕೊಂಡು ಬಂತು...

ಹುಲಿ ಅಟ್ಟಿಸಿಕೊಂಡು ಬಂತು...
ಪುಟ್ಟು: ಹುಲಿ ಒಂದು ಅಟ್ಟಿಸಿಕೊಂಡು ಬಂದು ನನ್ನ ತಿನ್ನುವಂತೆ ಕನಸು ಕಂಡೆ. ಇದು ಒಳ್ಳೆಯದೊ, ಕೆಟ್ಟದೊ ಅಂಥಾನೆ ತಿಳಿದಿಲ್ಲ!

ಗುಂಡ: ಒಳ್ಳೆಯದೇ ಕಣೋ...

ಪುಟ್ಟು: ಯಾಕೆ?

ಗುಂಡ: ಏಕೆಂದರೆ, ಕನಸು ಆಗಿರುವುದರಿಂದ ನೀನು ಬದುಕಿಕೊಂಡೆ!

Share this Story:

Follow Webdunia kannada