Select Your Language

Notifications

webdunia
webdunia
webdunia
webdunia

ಲಾಟರಿ ತೆಗೀಲಾ..?

ಲಾಟರಿ ತೆಗೀಲಾ
ಜ್ಯೋತಿಷಿ: ಈ ವರ್ಷ ನಿನ್ನಿಂದಾಗಿ ನಿನ್ನ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಆದಾಯ ಬರುತ್ತೆ.

ಆತ ಖುಷಿಯಿಂದ: ಹಂಗಾರೆ ಲಾಟ್ರಿ-ಗೀಟ್ರಿ ತೆಗೀಲಾ?

ಜ್ಯೋತಿಷಿ: ಬೇಡ.. ಎಲ್‌ಐಸಿ ಪಾಲಿಸಿ ತಗೋ.. ಸಾಕು...!

Share this Story:

Follow Webdunia kannada