Select Your Language

Notifications

webdunia
webdunia
webdunia
webdunia

ಮಾಮೂಲಿ ಹೊಲಿಗೆ

ಮಾಮೂಲಿ ಹೊಲಿಗೆ
ಸಂತಾ: ಸಾರ್.. ನನ್ನ ತಲೆಗೆ ಪೆಟ್ಟಾಗಿದೆ. ಎಷ್ಟು ಚಾರ್ಜ್ ಮಾಡ್ತೀರಿ?

ಡಾಕ್ಟರ್: 2,000 ರೂಪಾಯಿ ಕೊಟ್ರೆ ತಲೆ ಹೊಲಿದು ಕೊಡ್ತೇನೆ.

ಸಂತಾ: ನನ್ನ ತಲೆ ಅಷ್ಟೊಂದು ಬೆಲೆ ಬಾಳುವಂತದ್ದಲ್ಲ.. ಮಾಮೂಲಿ ಹೊಲಿಗೆ ಸಾಕು.. ಎಂಬ್ರಾಯಡರಿ ಬೇಡ ಸಾರ್..!

Share this Story:

Follow Webdunia kannada