Select Your Language

Notifications

webdunia
webdunia
webdunia
webdunia

ನೀರಿನ ವೈಜ್ಞಾನಿಕ ಸೂತ್ರ...

ಹಾಸ್ಯ
ಟೀಚರ್: ನೀರಿನ ವೈಜ್ಞಾನಿಕ ಸೂತ್ರ ಯಾವುದು?

ಸಂತಾ: ಎಚ್.ಐ.ಜೆ.ಕೆ.ಎಲ್.ಎಂ.ಎನ್.ಓ.

ಟೀಚರ್: ಅಸಂಬದ್ಧ ಹೇಳಬೇಡ, ಸರಿ ಹೇಳು?

ಸಂತಾ: ಟೀಚರ್, ಎಚ್‌ಟುಓ ಅಂದರೆ ಎಚ್.ನಿಂದ ಓ.ದ ತನಕ ಅಲ್ವಾ...

Share this Story:

Follow Webdunia kannada