Select Your Language

Notifications

webdunia
webdunia
webdunia
webdunia

ದಾವಾಖಾನೆ

ದಾವಾಖಾನೆ
"ನಿನ್ನೆ ಯಾಕೋ ಶಾಲೆಗೆ ಬರಲಿಲ್ಲ? ಗುರುಗಳು ಗುಂಡನನ್ನು ಪ್ರಶ್ನಿಸಿದರು.

ಗುಂಡ: ಸಾರ್ ,ನಿನ್ನೆ ನಿಮ್ಮನ್ನ ನಮ್ಮ ಮನೆ ಎದುರಿಗಿರೊ ದಾವಾಖಾನೆಯಲ್ಲಿ ನೋಡಿದ್ದೆ. ನೀವು ಬರುವುದಿಲ್ಲವೆಂದು ತಿಳಿದು ಬರಲಿಲ್ಲ ಸಾರ್ ಎಂದ."

Share this Story:

Follow Webdunia kannada