Select Your Language

Notifications

webdunia
webdunia
webdunia
webdunia

ತಪ್ಪಿಗೆ ಶಿಕ್ಷೆ

ತಪ್ಪಿಗೆ ಶಿಕ್ಷೆ
ಗುಂಡ: ನಾನು ಮಾಡದ ತಪ್ಪಿಗೆ ಶಿಕ್ಷೆ ಕೊಡ್ತೀರಾ?

ಟೀಚರ್: ಇಲ್ಲ.. ಯಾಕೆ ಹಾಗೆ ಕೇಳ್ತಿದ್ದೀಯಾ?

ಗುಂಡ: ನಾನಿವತ್ತು ಹೋಮ್ ವರ್ಕ್ ಮಾಡ್ಕೊಂಡು ಬಂದಿಲ್ಲ...!

Share this Story:

Follow Webdunia kannada