Select Your Language

Notifications

webdunia
webdunia
webdunia
webdunia

ಕೈ ಕೆಸರಾದರೆ...!

ಹಾಸ್ಯ
"ಗುರುಗಳು-- ಲಿಂಗ..! ಯಾಕೋ ಚರಂಡಿಗೆ ಕೈ ಹಾಕಿದ್ದಿ?

ಲಿಂಗ-- ನೀವೇ ಹೇಳಿದ್ದಿರಲ್ಲ ಸಾರ್.

ಗುರುಗಳು-- ನಾನೇನು ಹೇಳಿದ್ದೆ?

ಲಿಂಗ-- ಕೈ ಕೆಸರಾದರೆ ಬಾಯಿ ಮೊಸರು ಅಂತಾ, ಅದಕ್ಕೆ ಹಾಕಿದ್ದೆ ಸಾರ್ ಎಂದ."

Share this Story:

Follow Webdunia kannada