Select Your Language

Notifications

webdunia
webdunia
webdunia
webdunia

ಎ. ಬಿ. ಸಿ. ಡಿ...

ಹಾಸ್ಯ
"ಗುರುಗಳು-- ಲೋ ಪುಟ್ಟ, ಏ ಬಿ ಸಿ ಡಿ ಹೇಳೋ.

ಪುಟ್ಟು-- ಏ ಸಿ ಇ ಎಫ್, ಎಚ್........

ಗುರುಗಳು-- ತಡಿ,ತಡಿ, ಬಿ, ಡಿ ಹೇಳಲೇ ಇಲ್ಲಲ್ಲೊ?

ಪುಟ್ಟು -- ಅದು ನಿಮ್ಮ ಹತ್ರನೆ ಇದೆಯಲ್ಲ ಸಾರ್."

Share this Story:

Follow Webdunia kannada