Select Your Language

Notifications

webdunia
webdunia
webdunia
webdunia

ಉಪನ್ಯಾಸ

webdunia
ಕಿಟ್ಟು: ಮಧ್ಯರಾತ್ರಿಯಲ್ಲಿ ಎಲ್ಲಿ ಹೋಗುತ್ತಿದ್ದೀಯಾ

ಗುಂಡ: ಮದ್ಯಪಾನದ ಬಗ್ಗೆ ಉಪನ್ಯಾಸ ಕೇಳೊಕೆ. .

ಕಿಟ್ಟು: ಅದು ಸರಿ, ಉಪನ್ಯಾಸ ಮಾಡ್ತಾ ಇರೋರು ಯಾರು?

ಗುಂಡ: ನನ್ನ ಹೆಂಡ್ತಿ.

Share this Story:

Follow Webdunia Hindi