Webdunia - Bharat's app for daily news and videos

Install App

ನಾನು ಅಲ್ಲಾಹ್​ನಿಗೆ ಬೈದಿಲ್ಲ-ಮಾಜಿ ಸಚಿವ K.S.ಈಶ್ವರಪ್ಪ

Webdunia
ಸೋಮವಾರ, 20 ಮಾರ್ಚ್ 2023 (17:27 IST)
ಶಿವಮೊಗ್ಗದಲ್ಲಿ ಮಾಜಿ ಸಚಿವ K.S.ಈಶ್ವರಪ್ಪ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಈಶ್ವರಪ್ಪ, ಲೌಡ್​ ಸ್ಪೀಕರ್​ನಲ್ಲಿ ಆಜಾನ್​ ಹಾಕಲಾಗುತ್ತದೆ.. ಅಲ್ಲಾನೇನು ಕಿವುಡನೇ, ಜೋರಾಗಿ ಆಜಾನ್​ ಹೇಳದಿದ್ದರೆ ಅಲ್ಲಾಹ್​​​ನಿಗೆ ಕಿವಿ ಕೇಳಿಸುವುದಿಲ್ಲವೇ ಎಂದು ಪ್ರಶ್ನಿಸಿದ್ರು. ಇದಕ್ಕೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು.. ಇದಕ್ಕೆ ಸಮಾಜಾಯಿಷಿ ನೀಡಿರುವ ಈಶ್ವರಪ್ಪ, ನಾನು ಅಲ್ಲಾಹ್.. ಕಿವುಡಾ ಅಂತಾ ಹೇಳಿಲ್ಲ. ನೀವು ನಾಲ್ಕು, ನಾಲ್ಕು ಹಾರ್ನ್ ಹಾಕ್ಕೊಂಡು ಕೂಗ್ತಿರಲ್ಲ, ಅಲ್ಲಾಹ್​​ ಕಿವುಡಾನಾ ಅಂತಾ ಕೇಳಿದ್ದು.. ಅಲ್ಲಾಹ್​​​ನಿಗೆ ನಾನು ಬೈದಿಲ್ಲ ಎಂದು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾನೂನು ಬಾಹಿರ ಟೆಂಡರ್ ಮೂಲಕ ಸರ್ಕಾರದಿಂದ ಭಾರೀ ಮೋಸ: ಛಲವಾದಿ ನಾರಾಯಣಸ್ವಾಮಿ

Arecanut price today: ಇಂದು ಅಡಿಕೆ, ಕಾಳುಮೆಣಸು ಬೆಲೆ ಎಷ್ಟಾಗಿದೆ ನೋಡಿ

Gold price today: ಚಿನ್ನದ ದರ ಇಂದು ಮತ್ತೆ ಏರಿಕೆ, ಇಂದು ಎಷ್ಟಾಗಿದೆ ನೋಡಿ

Video: ಟ್ರೈನ್ ನ ಅಪ್ಪರ್ ಬರ್ತ್ ನಲ್ಲಿ ಯುವ ಜೋಡಿಯ ಖುಲ್ಲಾಂ ಖುಲ್ಲಾಂ ರೊಮ್ಯಾನ್ಸ್: ಶಾಕ್ ಆದ ಪ್ರಯಾಣಿಕರು

Shocking video: ಚಲಿಸುತ್ತಿರುವ ಕಾರಿನ ಮುಂದೆಯೇ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ

ಮುಂದಿನ ಸುದ್ದಿ
Show comments