Webdunia - Bharat's app for daily news and videos

Install App

ಛಾವಣಿಯಿಂದ ಹಾವುಗಳನ್ನು ಹೊರ ತೆಗೆದ ಯುವತಿ

Webdunia
ಮಂಗಳವಾರ, 22 ಆಗಸ್ಟ್ 2023 (14:25 IST)
ಹಾವನ್ನು ಕಂಡರೆ ದೂರ ಓಡುತ್ತೇವೆ. ಜಗತ್ತಿನಲ್ಲಿ ಕೆಲವು ನೂರಾರು ಜಾತಿ ಹಾವುಗಳಿವೆ. ಕೆಲವು ಹಾವುಗಳು ವಿಷರಹಿತವಾಗಿದ್ದರೆ, ಕೆಲವು ಬಗೆಯ ಹಾವುಗಳು ವಿಷಕಾರಿ. ಇಂತಹ ವಿಷಕಾರಿ ಹಾವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಯುವತಿಯೊಬ್ಬಳು ಮನೆಯ ಛಾವಣಿಯೊಳಗೆ ಅಡಗಿರುವ ಎರಡು ದೊಡ್ಡ ಹಾವುಗಳನ್ನು ಹೊರತೆಗೆದಿದ್ದಾಳೆ. ಈಕೆಯ ಧೈರ್ಯ ನೋಡಿ ಯಾರಿಗಾದರೂ ಬೆಚ್ಚಿ ಬೀಳಬೇಕು. ಏಕೆಂದರೆ ನಾವು ಚಿಕ್ಕ ಹಾವು ಕಂಡರೆ ಓಡಿಹೋಗುತ್ತೇವೆ. ಆದರೆ ಈ ಯುವತಿ ಧೈರ್ಯ ಮೆಚ್ಚುವಂತದ್ದಾಗಿದೆ. ಮಹಿಳೆಯೊಬ್ಬರು ಮೇಜಿನ ಮೇಲೆ ಹತ್ತಿ ಹಾವುಗಳನ್ನು ಕೋಲಿನಿಂದ ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಂತರ ಹಾವುಗಳು ಛಾವಣಿಯಿಂದ ಹೊರಬರುತ್ತಿದ್ದಂತೆ ಮತ್ತೊಂದರ ನಂತರ ಒಂದರಂತೆ ಇನ್ನೆರಡು ಹೊರಬಂದವು. ಈ ಹಾವುಗಳು ತುಂಬಾ ಭಾರವಾಗಿವೆ.. ಅಂದರೆ ಯುವತಿಗೆ ಆ ಹಾವುಗಳ ಭಾರವನ್ನು ಸಹಿಸಲಾಗಲಿಲ್ಲ ಅಷ್ಟು ದೊಡ್ಡದಾಗಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

Indore Raja Raghuvanshi murder: ಗಂಡನ ಕೊಲೆ ಮಾಡಿದ ಸೋನಂ ಅದೊಂದನ್ನು ಮಾತ್ರ ಬಿಟ್ಟು ಹೋಗಿದ್ದಳು

Pradeep Eshwar: ಮೋದಿ 11 ವರ್ಷದಲ್ಲಿ ಕಡಿದು ಕಟ್ಟೆ ಹಾಕಿದ್ದಾರೆ ಬಿಡ್ರಿ: ಪ್ರದೀಪ್ ಈಶ್ವರ್

ಕುರ್ಚಿ ಉಳಿಸಿಕೊಳ್ಳಲು ಭಾರತದ ಜೊತೆಗೇ ಯುದ್ಧ ಮಾಡಲು ಹೊರಟಿದ್ದರಂತೆ ಬಾಂಗ್ಲಾ ಪ್ರಧಾನಿ ಯೂನಸ್

ಮುಂದಿನ ಸುದ್ದಿ
Show comments