Daily Horoscope

Select Your Language

Notifications

webdunia
webdunia
webdunia
webdunia

ಐಪಿಎಲ್ ಸ್ಟೇಡಿಯಂನಲ್ಲಿ ನೀರಿನ ಬೆಲೆ ಜಾಸ್ತಿಗೆ ಸಿಟ್ಟಾದ ಯುವಕ

IPL 2026
Photo Credit X
ಐಪಿಎಲ್ ಪಂದ್ಯಾಟದ ವೇಳೆ ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ನೀರು ಹಾಗೂ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಯುವಕರು ಆಕ್ರೋಶ ಹೊರಹಾಕಿದ್ದಾರೆ. 

ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನೀರು ಮತ್ತು ಇತರ ಅಗತ್ಯ ವಸ್ತುಗಳ ಅತಿಯಾದ ಬೆಲೆಯ ವಿರುದ್ಧ ಯುವಕರು ವಾದ ನಡೆದಸಿದರು. 

ಇನ್ನೂ ಪ್ರತಿ ಬಾರಿಯು  ಪಂದ್ಯಾಟದ ಸಮಯದಲ್ಲಿ ಸ್ಟೇಡಿಯಂನಲ್ಲಿ ನೀರು ಹಾಗೂ ಅಗತ್ಯ ವಸ್ತುಗಳನ್ನು MRP ಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ದೂರಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಮೆಟ್ರೋ ಸೇವೆ ಏ.5ರಂದು 2ಗಂಟೆಗಳ ಕಾಲ ಸ್ಥಗಿತ, ಯಾವಾ ಕಾರಣಕ್ಕೆ ಗೊತ್ತಾ