Select Your Language

Notifications

webdunia
webdunia
webdunia
webdunia

ಬಿಸಿಲೂರಿನಲ್ಲಿ ಫೀಲ್ಡಿಗಿಳಿದಿದೆ ಕುಖ್ಯಾತ ಯುವತಿಯರ ಏಣಿ ಗ್ಯಾಂಗ್

ಬಿಸಿಲೂರಿನಲ್ಲಿ ಫೀಲ್ಡಿಗಿಳಿದಿದೆ ಕುಖ್ಯಾತ ಯುವತಿಯರ ಏಣಿ ಗ್ಯಾಂಗ್
ಕಲಬುರಗಿ , ಬುಧವಾರ, 14 ನವೆಂಬರ್ 2018 (14:00 IST)
ಬಿಸಿಲೂರು ಖ್ಯಾತಿಯ ಜಿಲ್ಲಾ ಕೇಂದ್ರದಲ್ಲಿ ಕುಖ್ಯಾತ ಏಣಿಗ್ಯಾಂಗ್ ಕಳ್ಳತನಕ್ಕೆ ಇಳಿದಿರುವುದು, ವ್ಯಾಪಾರಿಗಳನ್ನು ಹೈರಾಣು ಮಾಡುತ್ತಿದೆ.

ಏಣಿ ಗ್ಯಾಂಗ್ ನಲ್ಲಿ ಖತರ್ನಾಕ್  ಹುಡುಗಿಯರ ಪಡೆಯೇ ಇದೆ. ಬಿಲ್ಡಿಂಗ್ ಯಾವುದೇ ಇರಲಿ ಕಳ್ಳತನ ಬಲು ಸರಳವಾಗಿ ಮಾಡಿಕೊಂಡು ಹೋಗುತ್ತಿದ್ದಾರೆ.

ಆ ಹುಡುಗಿಯರ ಕೈ ಚಳಕಕ್ಕೆ ಕಲಬುರಗಿ ಮಹಾನಗರದ ಮಾರ್ಕೆಟ್ ನಲ್ಲಿರುವ ವ್ಯಾಪಾರಿಗಳಿಗೆ ಶಾಕ್ ನೀಡಿದಂತಾಗಿದೆ.
ಯುವತಿಯರು ಕಳ್ಳತನ ಮಾಡುತ್ತಿರುವ ಚಿತ್ರಣ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಏಣಿ ಗ್ಯಾಂಗ್ ಕೃತ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಬೀಸಿದ ಬಲೆಗೆ ನಾಲ್ವರು ಅಂದರ್ ಆಗಿದ್ದಾರೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸ್ಟ್ರಾಬೆರಿ ಹಣ್ಣಿಗೆ ಸೂಜಿ ಚುಚ್ಚಿ ಕಲಬೆರಕೆಗೊಳಿಸಿದ ಮಹಿಳೆಯ ಮೇಲೆ ಚಾರ್ಜ್‌ಶೀಟ್ ದಾಖಲಿಸಿದ ಪೊಲೀಸರು